ನೀರಾವರಿ ಮಂತ್ರಿ ಶ್ರೀಯುತ ಗೋವಿಂದ ಕಾರಜೋಳ ರವರ ಜೊತೆ ಸಭೆಯಲ್ಲಿ
ಸಂಘದಿಂದ ಮಾಡಿಸಿದ ಹೊಲಗಾಲುವೆ
ಸಂಘಕ್ಕೆ 2024 ರಲ್ಲಿ ಬಂದ ರಾಷ್ಟ್ರೀಯ ಜಲ ಪ್ರಶಸ್ತಿ, 2 ನೇ ಸ್ಥಾನ
ಸಂಘವು ರಾಷ್ಟ್ರೀಯ ಜಲ ಪ್ರಶಸ್ತಿ 2023 ರಲ್ಲಿ 2 ನೇ ಸ್ಥಾನ ಪಡೆಯಿತು.
ಸಂಘವು ಭದ್ರಾಕಾಡಾದ ಅನುದಾನದಲ್ಲಿ ಅಂತರ್ಗತ ಬಸಿಗಾಲುವೆ, ಕಾರ್ಟ್ ಬ್ರಿಡ್ಜ್, ಹೊಲಗಾಲುವೆ , ಬಸಿಗಾಲುವೆ ಮತ್ತು ಅಚ್ಚುಕಟ್ಟು ರಸ್ತೆ ಕಾಮಗಾರಿ ಮಾಡಿಸಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ ಡಿ ಕೆ ಶಿವಕುಮಾರ್ ರವರ ತಾಂತ್ರಿಕ ಸಲಹೆಗಾರರಾದ ಡಾ|| ಜಯಪ್ರಕಾಶ್ ಸರ್ ಮತ್ತು ಅವರ ಸಮಿತಿ ಸದಸ್ಯರು ದಿನಾಂಕ 14-07-2026 ರಂದು ನಮ್ಮ ಸಂಘಕ್ಕೆ ಬೇಟಿ ನೀಡಿದ ಸಂದರ್ಭ.